CHALLENGE KPSC PSI PC QUESTIONS

ರಾಷ್ಟ್ರೀಯ ಬಾಳೆಹಣ್ಣು ಹಬ್ಬ ಯಾವ ನಗರದಲ್ಲಿ ಆಚರಿಸಲಾಯಿತು?
ಮುಂಬೈ
ತಿರುವನಂತಪುರಂ
ಕೊಚ್ಚಿನ್
ಕೊಜಿಕ್ಕೋಡ್
ಮೊಟ್ಟೆ ಯಾವುದನ್ನು ಒಳಗೊಂಡಿರುವುದಿಲ್ಲ?
ವಿಟಿಮಿನ್ ಸಿ
ಕೊಬ್ಬು ಅಂಶ
ವಿಟಿಮಿನ್ ಡಿ
ಪ್ರೋಟಿನ್
ಗೋಬರ್‌ ಗ್ಯಾಸ್‌ ಏನನ್ನು ಒಳಗೊಂಡಿದೆ?
ಹೀಲಿಯಂ
ಮಿಥೇನ್
ನೈಟ್ರೋಜನ್‌
ಆಕ್ಸಿಜನ್
ಪೆನ್ಸಿಲ್‌ನಲ್ಲಿ ಯಾವ ಧಾತು ಉಪಯೋಗಿಸುತ್ತಾರೆ?
ಟಿನ್
ಗ್ರಾಫೈಟ್
ಲೆಡ್
ಝಿಂಕ್
ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆ ರಾಷ್ಟ್ರ ಯಾವುದು?
ಭೂತಾನ್
ಶ್ರೀಲಂಕಾ
ನೇಪಾಳ
ಬಾಂಗ್ಲಾದೇಶ
0
{"name":"CHALLENGE KPSC PSI PC QUESTIONS", "url":"https://www.quiz-maker.com/Q8BGXHU72","txt":"ರಾಷ್ಟ್ರೀಯ ಬಾಳೆಹಣ್ಣು ಹಬ್ಬ ಯಾವ ನಗರದಲ್ಲಿ ಆಚರಿಸಲಾಯಿತು?, ಮೊಟ್ಟೆ ಯಾವುದನ್ನು ಒಳಗೊಂಡಿರುವುದಿಲ್ಲ?, ಗೋಬರ್‌ ಗ್ಯಾಸ್‌ ಏನನ್ನು ಒಳಗೊಂಡಿದೆ?","img":"https://www.quiz-maker.com/3012/images/ogquiz.png"}
Powered by: Quiz Maker