ಜೀವಿಗಳ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳಿಗೆ _______ ಎನ್ನುವರು.
ಕೋಶ
ಜೀವಕೋಶ
ಏಕಕೋಶಿeಯ
ಬಹುಕೋಶೀಯ
ಜೀವಕೋಶ ಎಂಬ ಪದವನ್ನು ಮೊದಲು ಬಳಕೆ ಮಾಡಿದ ವಿಜ್ಞಾನಿ ಯಾರು?
ರಾಬರ್ಟ್ ಬುಕ್
ರಾಬರ್ಟ್ ಟ್ಯುಕ್
ರಾಬರ್ಟ್ ಹುಕ್
ರಾಬರ್ಟ್ ಸುಖ್
ನೆಪೆಂಥಿಸ್ ಒಂದು _______ ಸಸ್ಯಕ್ಕೆ ಉದಾಹರಣೆ.
ಸಸ್ಯಾಹಾರಿ ಸಸ್ಯ
ಮಾಂಸಾಹಾರಿ ಸಸ್ಯ
ಮಿಶ್ರಹಾರಿ ಸಸ್ಯ
ಕೀಟಹಾರಿ ಸಸ್ಯ
ನೀರು ಪೋಲಾಗುವುದನ್ನು ತಪ್ಪಿಸಲು ಅನುಸರಿಸುವ ಪದ್ಧತಿ
ಹನಿ ನೀರಾವರಿ
ತುಂತುರು ನೀರಾವರಿ
ಎ ಮತ್ತು ಬಿ
ಯಾವುದೂ ಅಲ್ಲ
ಬೆಟ್ಟ-ಗುಡ್ಡ, ಕಾಡುಗಳಲ್ಲಿ ವಾಸಿಸುವ ಜನರ ಸಮೂಹ
ಅಡವಿ ಜನಾಂಗ
ಬುಡಕಟ್ಟು ಜನಾಂಗ
ಎ ಮತ್ತು ಬಿ
ಮೇಲಿನ ಎಲ್ಲವೂ
ವಾಯುವಿನಲ್ಲಿರುವ ಆಮ್ಲಜನಕದ ಪ್ರಮಾಣ
0.04%
0.96%
21%
78%
ಉಪ್ಪಿನಕಾಯಿ ಕೆಡದಂತೆ ಉಪಯೋಗಿಸುವ ವಸ್ತು;
ಸಕ್ಕರೆ
ಮೆಣಸಿನಕಾಯಿ
ಉಪ್ಪು
ಬೆಳ್ಳುಳ್ಳಿ
ದ್ರವ ರೂಪದಲ್ಲಿರುವ ಅಲೋಹ
ಚಿನ್ನ
ಪಾದರಸ
ಬ್ರೋಮಿನ್
ಅಲ್ಯೂಮಿನಿಯಂ
ಇದು ಕಡಿಮೆ ಸಾಂದ್ರತೆಯುಳ್ಳ ವಸ್ತು;
ಕಲ್ಲು
ಎಣ್ಣೆ
ಕಬ್ಬಿಣ
ಬಂಗಾರ
ಹರಿಯುತ್ತಿರುವ ನೀರು ಇದು ಯಾವ ಶಕ್ತಿಗೆ ಉದಾಹರಣೆ;
ಪ್ರಚ್ಛನ್ನ ಶಕ್ತಿ
ಚಲನ ಶಕ್ತಿ
ಯಾಂತ್ರಿಕ ಶಕ್ತಿ
ಯಾವುದೂ ಅಲ್ಲ
ಗಜ್ಜರಿಯಲ್ಲಿ ಸಸ್ಯದ ಯಾವ ಭಾಗವನ್ನು ಆಹಾರವಾಗಿ ಉಪಯೋಗಿಸುತ್ತಾರೆ;
ಬೇರು
ಎಲೆ
ಕಾಂಡ
ರೆಂಬೆ
ನವೀಕರಿಸಬಹುದಾದ ಸಂಪನ್ಮೂಲ ಇದಾಗಿದೆ;
ಪೆಟ್ರೋಲ್
ಡೀಸೆಲ್
ಸೀಮೆಎಣ್ಣೆ
ಗಾಳಿ
ತಿಂಗಳಿಗೊಮ್ಮೆ ಬರುವ ಪತ್ರಿಕೆಯನ್ನು _______ ಎನ್ನುವರು.
ವಾರ ಪತ್ರಿಕೆ
ಪಾಕ್ಷಿಕ ಪತ್ರಿಕೆ
ಮಾಸಿಕ ಪತ್ರಿಕೆ
ದೈನಂದಿನ ಪತ್ರಿಕೆ
ಶಾಲಾ ಮಕ್ಕಳಿಗೆ ಹಾಲು ನೀಡುವ ಯೋಜನೆ?
ಅನ್ನ ಭಾಗ್ಯ
ಕ್ಷೀರ ಭಾಗ್ಯ
ಅಕ್ಷರ ದಾಸೋಹ
ಮೇಲಿನ ಎಲ್ಲವೂ
ಜೀವಸತ್ವ D ಕೊರತೆಯಿಂದ ಬರುವ ರೋಗ?
ಇರುಳು ಕುರುಡು
ಬೆರಿ-ಬೆರಿ
ಸ್ಕರ್ವಿ
ರಿಕೆಟ್ಸ್
ದೇಹದಿಂದ ಬೇಡವಾದ ವಸ್ತುಗಳನ್ನು ಹೊರಹಾಕುವ ಕ್ರಿಯೆ
ವಿಸರ್ಜನೆ
ಉಸಿರಾಟ
ಕಶ್ಮಲ
ಸಂತಾನೋತ್ಪತ್ತಿ
ಅನಿಲ ಸ್ಥಿತಿಯಲ್ಲಿರುವ ಅಣುಗಳ ಜೋಡಣೆ
ಒತ್ತೊತ್ತಾಗಿ
ಸ್ವಲ್ಪ ವಿರಳ
ತುಂಬಾ ವಿರಳ
ಸರಳ
ದ್ರವ್ಯದ ನಾಲ್ಕನೇ ಸ್ಥಿತಿ ಯಾವುದು?
ಘನ
ದ್ರವ
ಅನಿಲ
ಪ್ಲಾಸ್ಮಾ
ಕೇಳೆಗಿನವುಗಳಲ್ಲಿ ಪ್ರಾಣಿ ನಾರಿಗೆ ಉದಾಹರಣೆ.
ಹತ್ತಿ
ಸೆಣಬು
ರೇಷ್ಮೆ
ತೆಂಗು
ಕೆಳಗಿನವುಗಳಲ್ಲಿ ಅಜೈವಿಕ ಘಟಕಕ್ಕೆ ಉದಾಹರಣೆ;
ಹುಲಿ
ನಾಯಿ
ಗಿಳಿ
ನೀರು
0
{"name":"ಜೀವಿಗಳ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳಿಗೆ _______ ಎನ್ನುವರು.", "url":"https://www.quiz-maker.com/QR524J8E4","txt":"ಜೀವಿಗಳ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳಿಗೆ _______ ಎನ್ನುವರು., ಜೀವಕೋಶ ಎಂಬ ಪದವನ್ನು ಮೊದಲು ಬಳಕೆ ಮಾಡಿದ ವಿಜ್ಞಾನಿ ಯಾರು?, ನೆಪೆಂಥಿಸ್ ಒಂದು _______ ಸಸ್ಯಕ್ಕೆ ಉದಾಹರಣೆ.","img":"https://www.quiz-maker.com/3012/images/ogquiz.png"}
Powered by: Quiz Maker