Intellectual Disability(Senior- English and Kannada) - Mock
Which of these is a juice company?
ಇವುಗಳಲ್ಲಿ ಜ್ಯೂಸ್ ಕಂಪನಿ ಯಾವುದು?
Kinley ಕಿನ್ಲೆ
Paperboat ಪೇಪರ್ ಬೋಟ್
Ikea
Sony ಸೋನಿ
Who is the coach of the Indian cricket team?
ಭಾರತ ಕ್ರಿಕೆಟ್ ತಂಡದ ಕೋಚ್ ಯಾರು?
Sachin Tendulkar ಸಚಿನ್ ತೆಂಡೂಲ್ಕರ್
Sourav Ganguly ಸೌರವ್ ಗಂಗೂಲಿ
Anil Kumble ಅನಿಲ್ ಕುಂಬ್ಳೆ
Rahul Dravid ರಾಹುಲ್ ದ್ರಾವಿಡ್
Who is the Chief Minister of Karnataka?
ಕರ್ನಾಟಕದ ಮುಖ್ಯಮಂತ್ರಿ ಯಾರು?
Yedyurappa ಯಡಿಯೂರಪ್ಪ
Siddaramaiah ಸಿದ್ದರಾಮಯ್ಯ
Kumaraswamy ಕುಮಾರಸ್ವಾಮಿ
Chengappa ಚೆಂಗಪ್ಪ
Chamundi Hills is in which city?
ಚಾಮುಂಡಿ ಬೆಟ್ಟ ಯಾವ ನಗರದಲ್ಲಿದೆ?
Mysuru ಮೈಸೂರು
Dharwad ಧಾರವಾಡ
Hubbali ಹುಬ್ಬಳ್ಳಿ
Mulbagal ಮುಳಬಾಗಲು
How many players are there in a football team?
ಫುಟ್ಬಾಲ್ ತಂಡದಲ್ಲಿ ಎಷ್ಟು ಆಟಗಾರರಿದ್ದಾರೆ?
15
11
13
7
Which city is Suvarna Vidhana Soudha located in?
ಸುವರ್ಣ ವಿಧಾನ ಸೌಧ ಯಾವ ನಗರದಲ್ಲಿದೆ?
Srirangapatna ಶ್ರೀರಂಗಪಟ್ಟಣ
Gokarna ಗೋಕರ್ಣ
Belagavi ಬೆಳಗಾವಿ
Madikeri ಮಡಿಕೇರಿ
Bankim Chandra Chatterjee wrote which song?
ಬಂಕಿಮ್ ಚಂದ್ರ ಚಟರ್ಜಿ ಯಾವ ಹಾಡನ್ನು ಬರೆದಿದ್ದಾರೆ?
Sare Jahan Se Achcha ಸಾರೆ ಜಹಾಂ ಸೇ ಅಚ್ಛಾ
Jana Gana Mana ಜನ ಗಣ ಮನ
Bharat Mata Ki Jai ಭಾರತ್ ಮಾತಾ ಕೀ ಜೈ
Vande Mataram ವಂದೇ ಮಾತರಂ
Gurudwara is a place of worship for which religion?
ಗುರುದ್ವಾರವು ಯಾವ ಧರ್ಮದ ಆರಾಧನೆಯ ಸ್ಥಳವಾಗಿದೆ?
Buddhists ಬೌದ್ಧರು
Christians ಕ್ರಿಶ್ಚಿಯನ್ನರು
Sikhs ಸಿಖ್ಖರು
Muslims ಮುಸ್ಲಿಮರು
What is the name of the desert in India?
ಭಾರತದ ಮರುಭೂಮಿಯ ಹೆಸರೇನು?
Aravalli ಅರಾವಳಿ
Kalahari ಕಲಹರಿ
Chambal ಚಂಬಲ್
Thar ಥಾರ್
The river Kaveri meets the sea on which side of India?
ಕಾವೇರಿ ನದಿಯು ಭಾರತದ ಯಾವ ಭಾಗದಲ್ಲಿ ಸಮುದ್ರವನ್ನು ಸಂಧಿಸುತ್ತದೆ?
North ಉತ್ತರ
East ಪೂರ್ವ
West ಪಶ್ಚಿಮ
South ದಕ್ಷಿಣ
How do we know Singanalluru Puttaswamayya Muthuraju more famously?
ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ರವರ ಜನಪ್ರಿಯ ಹೆಸರು ಏನು?
Rajkumar ರಾಜಕುಮಾರ್
Rajnikanth ರಜನಿಕಾಂತ್
Upendra ಉಪೇಂದ್ರ
Puneeth Rajkumar ಪುನೀತ್ ರಾಜ್ ಕುಮಾರ್
NBA is an organization associated with which sport?
ಎನ್ ಬಿ ಎ ಎನ್ನುವುದು ಯಾವ ಆಟಕ್ಕೆ ಸಂಬಂಧ ಪಟ್ಟ ಸಂಸ್ಥೆ?
Football ಫುಟ್ಬಾಲ್
Cricket ಕ್ರಿಕೆಟ್
Hockey ಹಾಕಿ
Basketball ಬ್ಯಾಸ್ಕೆಟ್ಬಾಲ್
Who is known as the Rashtrakavi of Karnataka?
ಕನ್ನಡದ ರಾಷ್ಟ್ರಕವಿʼ ಎಂದು ಪ್ರಸಿದ್ಧರಾಗಿರುವ ಕವಿ ಯಾರು?
Da Ra Bendre ದಾರಾ ಬೇಂದ್ರೆ
Shivram Karanth ಶಿವರಾಮ ಕಾರಂತ್
Kuvempu ಕುವೆಂಪು
D.V Gundappa ಡಿ ವಿ ಗುಂಡಪ್ಪ
Which state in India was earlier occupied by the French?
ಭಾರತದ ಯಾವ ರಾಜ್ಯವು ಹಿಂದೆ ಫ್ರೆಂಚ್ ರ ಅಧೀನದಲ್ಲಿತ್ತು?
Pondicherry ಪಾಂಡಿಚೇರಿ
Andhra Pradesh ಆಂಧ್ರಪ್ರದೇಶ
Goa ಗೋವಾ
Daman ದಮನ್
Vistara, Air Asia India and Air India belongs to which company?
ವಿಸ್ತಾರ, ಏರ್ ಏಷ್ಯಾ ಇಂಡಿಯಾ, ಏರ್ ಇಂಡಿಯಾ ಯಾವ ಕಂಪನಿಗೆ ಸೇರಿವೆ?
Reliance ರಿಲಯನ್ಸ್
Birla ಬಿರ್ಲಾ
Mahindra ಮಹೀಂದ್ರ
Tata ಟಾಟಾ
What is at the center of the Indian Flag?
ಭಾರತೀಯ ಧ್ವಜದ ಮಧ್ಯಭಾಗದಲ್ಲಿ ಏನಿದೆ?
Ashoka Pillar ಅಶೋಕ ಸ್ತಂಭ
Ashoka Corridor ಅಶೋಕ ಕಾರಿಡಾರ್
Ashoka Chakra ಅಶೋಕ ಚಕ್ರ
Ashoka Vayu ಅಶೋಕ ವಾಯು
Which of these personalities is the airport in Bangalore named after?
ಈ ವ್ಯಕ್ತಿಗಳಲ್ಲಿ ಯಾರ ಹೆಸರನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ?
Kempegowda ಕೆಂಪೇಗೌಡ
Gandhi ಗಾಂಧಿ
Bose ಬೋಸ್
Nehru ನೆಹರು
Amul and Nandini companies known for which product?
ಅಮುಲ್ ಮತ್ತು ನಂದಿನಿ ಕಂಪನಿಗಳು ಯಾವ ಉತ್ಪನ್ನಕ್ಕೆ ಹೆಸರುವಾಸಿಯಾಗಿವೆ?
Cars ಕಾರುಗಳು
Milk ಹಾಲು
Clothes ಬಟ್ಟೆಗಳು
Bikes ಬೈಕುಗಳು
Which of these is an Indian cab company?
ಇವುಗಳಲ್ಲಿ ಯಾವುದು ಭಾರತೀಯ ಕ್ಯಾಬ್ ಕಂಪನಿ?
Ola ಓಲಾ
Uber ಉಬರ್
Lyft ಲಿಫ್ಟ್
Gojek ಗೋಜೆಕ್
Which of these is NOT a waterfall in Karnataka?
ಇವುಗಳಲ್ಲಿ ಯಾವುದು ಕರ್ನಾಟಕದ ಜಲಪಾತವಲ್ಲ?
Kabini Falls ಕಬಿನಿ ಜಲಪಾತ
Jog Falls ಜೋಗ್ ಜಲಪಾತ
Hebbe Falls ಹೆಬ್ಬೆ ಜಲಪಾತ
Magod Falls ಮಾಗೋಡು ಜಲಪಾತ
{"name":"Intellectual Disability(Senior- English and Kannada) - Mock", "url":"https://www.quiz-maker.com/QTDVEBOJJ","txt":"Which of these is a juice company? ಇವುಗಳಲ್ಲಿ ಜ್ಯೂಸ್ ಕಂಪನಿ ಯಾವುದು? , Who is the coach of the Indian cricket team? ಭಾರತ ಕ್ರಿಕೆಟ್ ತಂಡದ ಕೋಚ್ ಯಾರು? , Who is the Chief Minister of Karnataka? ಕರ್ನಾಟಕದ ಮುಖ್ಯಮಂತ್ರಿ ಯಾರು? ","img":"https://www.quiz-maker.com/3012/images/ogquiz.png"}